ನಗರದ ಪಾಂಡೇಶ್ವರದಲ್ಲಿರುವ ಶ್ರೀನಿವಾಸ್‍ ಇನ್ಸ್ಟಿಟ್ಯೂಟ್‍ಆಫ್ ಮ್ಯಾನೇಜ್‍ಮೆಂಟ್ ಸ್ಟಡೀಸ್ ವಿದ್ಯಾ ಸಂಸ್ಥೆಯ ಕಂಪ್ಯೂಟರ್‍ ಅಂಡ್‍ ಇನ್ಫಾರ್ಮೇಶನ್ ಸಯನ್ಸಸ್ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವಶ್ರೀ ಕೃಷ್ಣ ಪ್ರಸಾದ್ ಕೆ.ಇವರು ಸಿದ್ಧಪಡಿಸಿದ “A Study on Multiple Methods of Fingerprint Hash Code Generation Based on MD5 Algorithm Using Modified Filtering Techniques and Minutiae Details” ಎಂಬ ಮಹಾಪ್ರಬಂಧಕ್ಕೆ ಶ್ರೀನಿವಾಸ ವಿಶ್ವವಿದ್ಯಾಲಯವು ಡಾಕ್ಟರ್‍ ಆಫ್ ಫಿಲಾಸಫಿ (ಪಿ.ಹೆಚ್.ಡಿ.) ಪದವಿಯನ್ನು ನೀಡಿ ಗೌರವಿಸಿರುತ್ತದೆ. ಶ್ರೀಯುತರು ಶ್ರೀನಿವಾಸ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಡಾ. ಪಿ. ಶ್ರೀರಮಣ ಐತಾಳ್‍ ಇವರ ಮಾರ್ಗದರ್ಶನದಲ್ಲಿ ಈ ಮಹಾಪ್ರಬಂಧವನ್ನು ಸಿದ್ಧಪಡಿಸಿರುತ್ತಾರೆ.


Mr. Krishna Prasad K., Assistant Professor, Department of Computer and Information Sciences, Srinivas Institute of Management Studies, Pandeshwar Campus, Mangalore, has been conferred Doctor of Philosophy (Ph.D.) degree by the Srinivas University for his doctoral thesis entitled A Study on Multiple Methods of Fingerprint Hash Code Generation Based on MD5 Algorithm Using Modified Filtering Techniques and Minutiae Details”.Mr. Krishna Prasad was successfully guided by Dr. P. Sreeramana Aithal, Vice Chancellor of Srinivas University, Mangalore.